published
21-2-2019

ಸುವರ್ಣಗಡ್ಡೆ ಯಲ್ಲಿ ಆರೋಗ್ಯದ ಅಂಶಗಳು ತುಂಬಾ ಇರುತ್ತದೆ,ಇದರಲ್ಲಿ ಪಲ್ಯ,ಚಟ್ನಿ,ಮಾಡುತ್ತಾರೆ ಇವತ್ತು ನಾನು ಬೋಳು ಹುಳಿ ಇದು ಮಂಗಳುರ್ ಅಡುಗೆ ರುಚಿಯಾದ ಮತ್ತು ಆರೋಗ್ಯಕರ ಅಡುಗೆ.

ingredients
ಸುವರ್ಣಗಡ್ಡೆ-1/2 kg
ತೊಗರಿಬೇಳೆ-1/2 ಕಪ್
ಟೊಮೆಟೊ-1
ಈರುಳ್ಳಿ-1
ಹಸಿಮೆಣಸಿನಕಾಯಿ-3
ಸಾರಿನಪುಡಿ-1ಸ್ಪೂನ್
ಕೊತ್ತಂಬರಿ ಸೊಪ್ಪು-
ಬೆಲ್ಲ -ನಿಂಬೆಹಣ್ಣಿನ ಗಾತ್ರ
ಸಾಸಿವೆ1ಸ್ಪೂನ್
ಉದ್ದಿನಬೇಳೆ-1ಸ್ಪೂನ್
ಎಣ್ಣೆ-1ಸ್ಪೂನ್
ಅರಶಿನ-ಚಿಟಿಕೆ
ಕರಿಬೇವು
ಉಪ್ಪು-1ಸ್ಪೂನ್
ಇಂಗು-ಚಿಟಿಕೆ

Kilde